ಸೋಮಶೇಖರ್ ಭಟ್ ವಿಧಿವಶ: ನಾಳೆ ಅಂತಿಮ ದರುಶನಕ್ಕೆ ಸ್ವಗೃಹದಲ್ಲಿ ಅವಕಾಶ

ಹೊಸದಿಗಂತ ವರದಿ, ಮಂಗಳೂರು:

ಭಾನುವಾರ ರಾತ್ರಿ ವಿಧಿವಶರಾದ ಆರೆಸ್ಸೆಸ್‌ನ ಹಿರಿಯ ಸ್ವಯಂಸೇವಕ, ಬಿಜೆಪಿಯ ಹಿರಿಯ ನಾಯಕ, ಉಡುಪಿ ಜಿಲ್ಲೆಯ ಖ್ಯಾತ ಉದ್ಯಮಿ ಎಂ . ಸೋಮಶೇಖರ್ ಭಟ್ ಅವರ ಅಂತ್ಯ ಸಂಸ್ಕಾರವು ಸೋಮವಾರ (ಫೆ.5 ) ಬೆಳ್ಳಿಗೆ 11 ಗಂಟೆಗೆ ನಡೆಯಲಿದೆ.

ಬೆಳಗ್ಗೆ 8 ಗಂಟೆಗೆ ಸಾರ್ವಜನಿಕ ಅಂತಿಮ ದರುಶನಕ್ಕೆ ಕಾಡಬೆಟ್ಟುವಿನ ಸ್ವಗೃಹದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಸೋಮಶೇಖರ್ ಭಟ್ ಅವರ ಪುತ್ರ ವಲ್ಲಭ ಭಟ್ ‘ಹೊಸದಿಗಂತ ಡಿಜಿಟಲ್’ ಗೆ ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!