ಮುಜರಾಯಿ ದೇವಸ್ಥಾನಗಳಿಗೆ ಮಹಿಳೆಯರ ಭೇಟಿ ಹೆಚ್ಚಳ: ದ್ವಿಗುಣವಾಗಿದೆ ಅದಾಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಕ್ತಿ ಯೋಜನೆ ಜಾರಿಯಾದ ನಂತರ ಜನರು ದೇವಸ್ಥಾನಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಬರುತಿದ್ದಾರೆ. ಗಮನಾರ್ಹವಾಗಿ, ರಾಜ್ಯದಲ್ಲಿ ಮುಜರಾಯಿ ದೇಗುಲಗಳಿಗೆ ಭೇಟಿ ನೀಡುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದೆ. ಈ ವರ್ಷ ಅಂದರೆ 2023ರಲ್ಲಿ 390 ಕೋಟಿ ಆದಾಯ ಬಂದಿದೆ.

2022 ರಲ್ಲಿ, ಸರ್ಕಾರವು ದೇವಾಲಯಗಳಿಂದ 230 ಕೋಟಿ ಆದಾಯವನ್ನು ಪಡೆಯಿತು. ಆದಾಗ್ಯೂ, ಈ ಬಾರಿ ಆದಾಯ 390 ಕೋಟಿ ಆಗಿದ್ದು, 150 ಕೋಟಿ ಹೆಚ್ಚಳವಾಗಿದೆ. ಶಕ್ತಿ ಯೋಜನೆ ಮೂಲಕ ದೇವಸ್ಥಾನದ ಆದಾಯ ಹೆಚ್ಚಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!