ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ವಾರವಷ್ಟೇ ಬಿಗ್‌ಬಾಸ್ ಸ್ಪರ್ಧಿಗಳನ್ನು ಹೊರಕ್ಕೆ ಕಳಿಸಿರೋ ಬಿಗ್‌ಬಾಸ್ ಮನೆ ಇದೀಗ ಮತ್ತೊಂದು ಒಟಿಟಿ ಸೀಸನ್‌ಗೆ ರೆಡಿಯಾಗಿದೆ.
ಬಿಗ್‌ಬಾಸ್ ಮನೆಗೆ ಹೊಸ ರೂಪ ಕೊಡೋದಕ್ಕೆ ಟೀಮ್ ರೆಡಿಯಾಗಿದ್ದು, ಚೇಂಜಸ್ ಫೈನಲ್ ಮಾಡಲಾಗಿದೆ.
ಒಟಿಟಿ ಸೀಸನ್ ನಂತರ ಮತ್ತೊಂದು ಸೀಸನ್ ಬಿಗ್‌ಬಾಸ್ ಆರಂಭವಾಗಲಿದ್ಯಾ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಇದು ನಿಜವೋ ಇಲ್ಲವೋ ಟೀಂ ಕಡೆಯಿಂದ ಸ್ಪಷ್ಟನೆ ಸಿಗಬೇಕಿದೆ.