ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಮೀನುಗಾರರ ರಕ್ಷಣೆಗಾಗಿ ಮೂರು ಸಾವಿರ ಕೋಟಿ ರೂ. ಮೀಸಲಿಡಲಾಗಿದೆ.
ಮೀನುಗಾರರ ತುರ್ತು ರಕ್ಷಣೆಗಾಗಿ ಅತ್ಯಾಧುನಿಕವಾದ ಸಮುದ್ರ ಆಂಬುಲೆನ್ಸ್‌ನ್ನು ಖರೀದಿ ಮಾಡಲಾಗುತ್ತದೆ. ಹೊನ್ನಾವರ ಅಥವಾ ಕಾಸರಗೋಡಿನಲ್ಲಿ ಮೀನುಗಾರಿಕೆ ಸಂಶೋಧನಾ ಕೇಂದ್ರ ಹಾಗೂ ಭದ್ರಾವತಿಯಲ್ಲಿ ಹೈಟೆಕ್ ಮೀನು ಮಾರುಕಟ್ಟೆ ಸ್ಥಾಪನೆ ಮಾಡಲಾಗುವುದು ಎಂದಿದ್ದಾರೆ.