CINE | ಅಪ್ಪು ಅಭಿಮಾನಿಗಳ ಜೊತೆ ಕುಣಿದ ವಿನಯ್, ಕಾರ್ತಿಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಗ್‌ಬಾಸ್ ವಿನ್ನರ್ ಕಾರ್ತಿಕ್ ಮಹೇಶ್, ವಿನಯ್ ಹೊಸಪೇಟೆಗೆ ಭೇಟಿ ನೀಡಿದ್ದು, ಅಪ್ಪು ಫ್ಯಾನ್ಸ್ ಜೊತೆ ಕುಣಿದು ಕುಪ್ಪಳಿಸಿದ್ದಾರೆ.

ಅಪ್ಪು ಪ್ರತಿಮೆಗೆ ಕಾರ್ತಿಕ್, ವಿನಯ್ ಮಾಲಾರ್ಪಣೆ ಮಾಡಿದ್ದಾರೆ. ತದನಂತರ ಕಾರ್ತಿಕ್ ಡೊಳ್ಳು ಕುಣಿತ ಮಾಡುವ ಮೂಲಕ ಅಭಿಮಾನಿಗಳ ಜೊತೆ ಸೇರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!