ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ಮೋದಿ ಜರ್ಮನ್ ಗಾಯಕಿ ಕಸ್ಸಂಡ್ರಾ ಮೇ ಸ್ಪಿಟ್ಮನ್ ಅವರನ್ನು ಭೇಟಿಯಾಗಿ “ಅಚ್ಯುತಂ ಕೇಶವಂ” ಹಾಡಿಗೆ ತಲೆದೂಗಿದ್ದಾರೆ.
ತಮಿಳುನಾಡಿನ ಪಲ್ಲದಮ್ನಲ್ಲಿ ಭೇಟಿಯಾಗಿದ್ದು, ಸ್ಪಿಟ್ಮನ್ ಬಗ್ಗೆ ಪ್ರಧಾನಿ ಮೋದಿ ತಮ್ಮ ರೇಡಿಯೋ ಕಾರ್ಯಕ್ರಮದಲ್ಲಿ ಪ್ರಸ್ತಾಪ ಮಾಡಿದ್ದರು.
ಅಚ್ಯುತಂ ಕೇಶವಂ ಹಾಗೂ ತಮಿಳಿನ ಭಕ್ತಿ ಗೀತೆಯೊಂದನ್ನು ಹಾಡಿದ್ದಾರೆ. ಅವರ ದನಿಗೆ ಪ್ರಧಾನ ಮನಸೋತು ತಾಳ ಹಾಕುತ್ತಾ ಖುಷಿಪಟ್ಟಿದ್ದಾರೆ.ಪ್ರಧಾನಿ ಮೋದಿ ಹಾಡಿನಿ ವಿಡಿಯೋ ಹಂಚಿಕೊಂಡಿದ್ದು, ಎಲ್ಲೆಡೆ ವೈರಲ್ ಆಗಿದೆ.
Cassandra Mae Spittmann’s melodious voice is widely known. At Palladam, I met her and her mother. We had a wonderful discussion about Cassmae’s love for Indian culture, music and food. The highlight was her singing Sivamayamaga in Tamil and Achyutam Keshavam! pic.twitter.com/fLVoyMUHiW
— Narendra Modi (@narendramodi) February 27, 2024