1 ಮೊದಲು ಬಾಣಲೆಗೆ ಶೇಂಗಾ ಹಾಗೂ ಬಾದಾಮಿ ಹಾಕಿ ರೋಸ್ಟ್ ಮಾಡಿ
2 ನಂತರ ಅದೇ ಬಾಣಲೆಗೆ ರಾಗಿಹಿಟ್ಟು ಹಾಕಿ ಹುರಿಯಿರಿ
3 ನಂತರ ಮಿಕ್ಸಿಗೆ ಖರ್ಜೂರ ಹಾಕಿ ಪೇಸ್ಟ್ ಮಾಡಿ
4 ಅದೇ ಮಿಕ್ಸಿಗೆ ಡ್ರೈಫ್ರೂಟ್ಸ್ ಹಾಕಿ, ಎಲ್ಲವೂ ಪುಡಿಯಾದ ನಂತರ ರಾಗಿಹಿಟ್ಟು ಹಾಗೂ ತುಪ್ಪ ಹಾಕಿ ರುಬ್ಬಿ
5 ನಂತರ ಸಣ್ಣ ಸಣ್ಣ ಉಂಡೆ ಮಾಡಿದ್ರೆ ರಾಗಿ ಲಡ್ಡು ರೆಡಿ