ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣದ ತನಿಖೆ ಮುಂದುವರಿದಿದೆ. ಇದೀಗ ಎನ್‌ಐಎ ಅಧಿಕಾರಿಗಳು ಶಂಕಿತ ಆರೋಪಿ ನಾಲ್ಕು ಫೋಟೊಗಳನ್ನು ರಿಲೀಸ್ ಮಾಡಿದೆ.
ಈಗಾಗಲೇ ಸಾರ್ವಜನಿಕರಿಗೆ ಆರೋಪಿಯನ್ನು ಪತ್ತೆ ಮಾಡಿದರೆ ಹತ್ತು ಲಕ್ಷ ರೂಪಾಯಿ ಎಂದು ಘೋಷಣೆ ಮಾಡಲಾಗಿದೆ. ಇದೇ ಸಂಬಂಧ ಗುರುತು ಪತ್ತೆ ಮಾಡಲು ಇನ್ನೂ ನಾಲ್ಕು ಫೋಟೊಗಳನ್ನು ಬಿಡುಗಡೆ ಮಾಡಲಾಗಿದೆ.