ನಮ್ಮ ಯಶಸ್ವಿ ಸಾಧನೆ ಹಿಂದೆ ಇರೋದು ದೇಶದ 140 ಕೋಟಿ ಜನಗಳ ಬೆಂ’ಬಲ’: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ 10 ವರ್ಷಗಳ ಅಧಿಕಾರಾವಧಿಗೆ ದೇಶದ ಜನರ ಸಹಕಾರವನ್ನು ಪ್ರಮುಖ ಕಾರಣವೆಂದು ತಿಳಿಸಿದ್ದಾರೆ, ಅವರು ದೇಶದ ಜನರ ನಂಬಿಕೆ ಮತ್ತು 140 ಕೋಟಿ ಜನರ ಬೆಂಬಲದಿಂದ ಸ್ಫೂರ್ತಿ ಮತ್ತು ಪ್ರೋತ್ಸಾಹಿತರಾಗಿದ್ದಾರೆ ಎಂದು ಹೇಳಿದರು.

ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ನಿನ್ನೆ ‘ಮೇರಾ ಭಾರತ್ ಮೇರಾ ಪರಿವಾರ್’ ಶೀರ್ಷಿಕೆಯ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.

ಕಳೆದ 10 ವರ್ಷಗಳಲ್ಲಿ ಸರ್ಕಾರದ ಸಾಧನೆಗಳು ಮತ್ತು ಜನತಾ ಸರ್ಕಾರದ ಯೋಜನೆಗಳಿಂದ ಪ್ರಯೋಜನ ಪಡೆದ ದೇಶದ ವಿವಿಧ ಭಾಗಗಳ ಜನರ ಅನುಭವಗಳನ್ನು ಹಾಗೂ ಮತ್ತೊಮ್ಮೆ ಕೇಂದ್ರದಲ್ಲಿ ಬಿಜೆಪಿಯ ಅಧಿಕಾರ ಬಯಸುವ ಜನರ ಬೇಡಿಕೆಯನ್ನು ಈ ವಿಡಿಯೋದ ಮೂಲಕ ಮುಂದಿಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!