ಹೊಸದಿಗಂತ ವರದಿ ಚಿತ್ರದುರ್ಗ
ನಿನ್ನೆ ಬೆಳಗ್ಗೆ( ಗುರುವಾರ) 9 ರಿಂದ ಇಂದು ಬೆಳಗಿನ ವರೆಗೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಚಾರಿ ಜಾರಿ ದಳದಿಂದ ದಾಖಲೆ ಇಲ್ಲದೆ ಇರುವ ರೂ. 2.90 ಲಕ್ಷ ಜಪ್ತಿ ಮಾಡಲಾಗಿದೆ. ಈ ಸಂಬಂಧ ಯಾವುದೇ ಪ್ರಕರಣಗಳನ್ನು ದಾಖಲಿಸಿಲ್ಲ ಎಂದು ಸಹಾಯಕ ಚುನಾವಣಾಧಿಕಾರಿ ಬಸವನಗೌಡ ಕೋಟೂರ ತಿಳಿಸಿದ್ದಾರೆ.