ಸಾಮಾಗ್ರಿಗಳು
ಅಕ್ಕಿ
ತೆಂಗಿನಕಾಯಿ
ಹಸಿಮೆಣಸು
ಕೊತ್ತಂಬರಿ ಸೊಪ್ಪು
ಈರುಳ್ಳಿ
ಉಪ್ಪು
ಮಾಡುವ ವಿಧಾನ
ತೊಳೆದು ನೆನೆಸಿದ ಅಕ್ಕಿಯನ್ನು ರುಬ್ಬುವ ವೇಳೆ ಹಸಿಮೆಣಸು, ಉಪ್ಪು ಹಾಕಿ ರುಬ್ಬಿ
ನಂತರ ಬೆಳಗ್ಗೆ ಅದಕ್ಕೆ ಈರುಳ್ಳಿ, ತೆಂಗಿನಕಾಯಿ ತುರಿ, ಕೊತ್ತಂಬರಿ ಸೊಪ್ಪು, ಉಪ್ಪು ಹಾಕಿ
ಕಾದ ಹೆಂಚಿಗೆ ಹಾಕಿ, ಎರಡೂ ಕಡೆ ಬೇಯಿಸಿದ್ರೆ ದೋಸೆ ರೆಡಿ