ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿನಿಪ್ರಿಯರು ಹೊಸ ಹೊಸ ಸಿನಿಮಾಗಳ ರಿಲೀಸ್ಗಾಗಿ ಕಾಯುತ್ತಿರುತ್ತಾರೆ. ಈ ರೀತಿ ಹೊಸ ಸಿನಿಮಾಗಳಿಗೆ ಕಾಯುವವರಿಗೆ ಸಿಹಿ ಸುದ್ದಿ ಇದಾಗಿದೆ.
ಈ ವರ್ಷದ ಮೇ ತಿಂಗಳಿಂದ ಡಿಸೆಂಬರ್ವರೆಗೆ ಸಾಕಷ್ಟು ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗಲಿವೆ. ಯಾವ ಸಿನಿಮಾಗಳು ನೋಡಿ..
ವಿಕ್ರಮ್ ನಟನೆಯ ತಂಗಳನ್
ಪ್ರಭಾಸ್ ನಟನೆಯ ಕಲ್ಕಿ 2898 ಎಡಿ
ಕಮಲ್ ಹಾಸನ್ ಅಭಿನಯದ ಇಂಡಿಯನ್-2
ಮಮ್ಮೂಟಿ ನಟನೆಯ ಟರ್ಬೋ
ದುಲ್ಕರ್ ಸಲ್ಮಾನ್ ಅಭಿನಯದ ಲಕ್ಕಿ ಭಾಸ್ಕರ್
ಶಿವರಾಜ್ಕುಮಾರ್ ಅಭಿನಯದ ಭೈರತಿ ರಣಗಲ್
ಅಲ್ಲು ಅರ್ಜುನ್ ನಟನೆಯ ಪುಷ್ಪ-2