ಸಾಮಾಗ್ರಿಗಳು
ಮೈದಾ
ಮೊಟ್ಟೆ/ ಹಾಲಿನ ಪುಡಿ
ಮೊಸರು
ಸೋಡಾಪುಡಿ
ಮಾಡುವ ವಿಧಾನ
ಮೈದಾಹಿಟ್ಟಿಗೆ ಮೊಟ್ಟೆ ಅಥವಾ ಹಾಲಿನ ಪುಡಿ ಹಾಗೂ ಮೊಸರು, ಸೋಡಾ ಹಾಕಿ ಕಲಸಿ
ನಂತರ ಇದನ್ನು ಬಟ್ಟೆಯಲ್ಲಿ ಸುತ್ತಿ ನಾಲ್ಕು ಗಂಟೆ ಫ್ರಿಡ್ಜ್ನಲ್ಲಿಡಿ.
ನಂತರ ಎಣ್ಣೆಯಲ್ಲಿ ಇದನ್ನು ಲಟ್ಟಿಸಿ, ಮಧ್ಯ ತುಪ್ಪ ಹಾಕಿ ಮಡಚಿ
ಮತ್ತೊಮ್ಮೆ ಲಟ್ಟಿಸಿ ಕಾದ ಹೆಂಚಿಗೆ ಹಾಕಿ ಬೇಯಿಸಿದ್ರೆ ನಾನ್ ರೆಡಿ, ವಿಧವಿಧವಾದ ಕರಿಗಳ ಜೊತೆ ಇದನ್ನು ತಿನ್ನಬಹುದು