ಗ್ಲೋಯಿಂಗ್ ಸ್ಕಿನ್ ಎಲ್ಲರ ಕನಸು, ಈಗೆಲ್ಲಾ ನೋಡೋಕೆ ಹೇಗಾದ್ರೂ ಇರಲಿ, ಬಣ್ಣ ಯಾವುದಾದರೂ ಇರಲಿ ಸ್ಕಿನ್ ಮಾತ್ರ ಚೆನ್ನಾಗಿರಬೇಕು ಅಂದುಕೊಳ್ತಾರೆ. ಗ್ಲೋಯಿಂಗ್ ಸ್ಕಿನ್ ಬೇಕು ಅಂದ್ರೆ ಹೀಗೆ ಮಾಡಿ..
ಹೆಚ್ಚು ನೀರು ಕುಡಿಯಿರಿ
ಹಸಿರು ತರಕಾರಿ, ಹಣ್ಣುಗಳಿಗೆ ಆದ್ಯತೆ ಕೊಡಿ
ಮಾಯಿಶ್ಚರೈಸರ್ ತಪ್ಪದೆ ಹಚ್ಚಿ
ಸನ್ಸ್ಕ್ರೀನ್ ಮರೆಯಬೇಡಿ
ಉತ್ತಮ ನಿದ್ದೆ
ಆರೋಗ್ಯಕರ ಆಹಾರ
ಆಗಾಗ ಎಕ್ಸ್ಫೋಲಿಯೇಟ್ ಮಾಡಿ