ಸಾಮಾಗ್ರಿಗಳು
ಎಣ್ಣೆ
ಬಟಾಣಿ
ಉಪ್ಪು
ಖಾರದಪುಡಿ
ಜೀರಿಗೆ ಪುಡಿ
ಗರಂ ಮಸಾಲಾ
ಮಾಡುವ ವಿಧಾನ
ಬಟಾಣಿಗೆ ಉಪ್ಪು, ಖಾರದಪುಡಿ, ಗರಂಮಸಾಲಾ, ಜೀರಿಗೆ ಪುಡಿ ಹಾಕಿ ಏರ್ ಫ್ರೈನಲ್ಲಿ ಬಟಾಣಿ ಗರಿಗರಿಯಾಗುವವರೆಗೂ ಫ್ರೈ ಮಾಡಿ ತಿನ್ನಬಹುದು, ಇದರಿಂದ ನಿಮಗೆ ಪ್ರೋಟೀನ್ ಸಿಗಲಿದೆ.
ಕಾದ ಎಣ್ಣೆಗೆ ಬಟಾಣಿ ಹಾಕಿ, ಅದು ಗರಿಗರಿಯಾದ ನಂತರ ತೆಗೆದು ಮಸಾಲೆ ಪುಡಿಗಳನ್ನು ಹಾಕಿ ತಿಂದ್ರೂ ರುಚಿ ಅದ್ಭುತ
FOOD | ಬಟಾಣಿ ಸೀಸನ್ ಶುರುವಾಗಿದೆ, ಇಂದೇ ಟ್ರೈ ಮಾಡಿ ಈ ಟೇಸ್ಟಿ ಸ್ನ್ಯಾಕ್
0

