ಸಾಮಾಗ್ರಿಗಳು
ಈರುಳ್ಳಿ
ಕಡ್ಲೆಹಿಟ್ಟು
ಅಕ್ಕಿಹಿಟ್ಟು
ಓಂ ಕಾಳು
ಉಪ್ಪು
ಖಾರದ ಪುಡಿ
ಮಾಡುವ ವಿಧಾನ
ಈರುಳ್ಳಿಯನ್ನು ರೌಂಡ್ ಕತ್ತರಿಸಿ
ರಿಂಗ್ಸ್ ರೀತಿ ಮಾಡಿಕೊಳ್ಳಿ
ನಂತರ ಕಡ್ಲೆಹಿಟ್ಟು, ಖಾರದಪುಡಿ, ಓಂ ಕಾಳು, ಉಪ್ಪು, ಸೋಡಾ ಪುಡಿ ಹಾಗೂ ನೀರು ಹಾಲಕಿ ಮಿಕ್ಸ್ ಮಾಡಿ.
ನಂತರ ಇದಕ್ಕೆ ಈರುಳ್ಳಿಯನ್ನು ಅದ್ದಿ ಕಾದ ಎಣ್ಣೆಗೆ ಹಾಕಿದ್ರೆ ಆನಿಯನ್ ರಿಂಗ್ಸ್ ರೆಡಿ