ಸಾಮಾಗ್ರಿಗಳು
ಮೊಸರು
ಉಪ್ಪು
ಅನ್ನ
ಕ್ಯಾರೆಟ್
ಸೌತೆಕಾಯಿ
ಇನ್ನಿತರ ಆಯ್ಕೆಯ ತರಕಾರಿಗಳು
ಮಾಡುವ ವಿಧಾನ
ಮೊಸರು ಅನ್ನ ಹಾಗೂ ಉಪ್ಪು ಹಾಕಿ ಮಿಕ್ಸ್ ಮಾಡಿ
ಇದಕ್ಕೆ ತುರಿದ ತರಕಾರಿಗಳನ್ನು ಹಾಕಿ ಒಗರಣೆ ನೀಡಿ ತಿನ್ನಿಸಬಹುದು
ಅಥವಾ ತರಕಾರಿಗಳನ್ನು ಸ್ಟೀಮ್ ಮಾಡಿ ಮಿಕ್ಸ್ ಮಾಡಿ ಹಾಕಬಹುದು
ಅಥವಾ ಸ್ಟೀಮ್ ಆದ ತರಕಾರಿಗಳನ್ನು ರುಬ್ಬಿ ಅನ್ನಕ್ಕೆ ಮಿಕ್ಸ್ ಮಾಡಿ ತಿನ್ನಿಸಿ