ಮಾವಿನ ಹಣ್ಣಿನ ಕಾಲ ಬಂದಿದೆ, ದಿನಕ್ಕೊಂದು ಮಾವು ತಿನ್ನದಿದ್ರೆ ಸಮಾಧಾನ ಆಗೋದಿಲ್ಲ. ಮಾವಿನ ಹಣ್ಣು ತಿನ್ನಿ, ಆದರೆ ತಿನ್ನೋಕು ಮುನ್ನ ಹೀಗೆ ಮಾಡಿ..
ಮಾವಿನ ಹಣ್ಣನ್ನು ತಿನ್ನಬೇಕು ಎಂದುಕೊಂಡ ಒಂದು ಗಂಟೆ ಮುನ್ನ ಹಣ್ಣನ್ನು ನೀರಿನಲ್ಲಿ ನೆನೆಸಿ ಇಡಿ. ಈ ರೀತಿ ಮಾಡುವುದರಿಂದ ಮಾವಿನ ಹಣ್ಣಿನ ಉಷ್ಣ ಗುಣ ನೀರಿನಲ್ಲಿ ಹೋಗುತ್ತದೆ. ಮಾವು ತಿಂದರೂ ದೇಹಕ್ಕೆ ಹೀಟ್ ಆಗೋದಿಲ್ಲ.