ಸಾಮಾಗ್ರಿಗಳು
ಮೆಂತ್ಯೆ
ಬೆಳ್ಳುಳ್ಳಿ
ಕಾಳುಮೆಣಸು
ಜೀರಿಗೆ
ಟೊಮ್ಯಾಟೊ
ಲವಂಗ
ಖಾರದಪುಡಿ
ಅರಿಶಿಣ
ಮೊಟ್ಟೆ
ಎಣ್ಣೆ
ಈರುಳ್ಳಿ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಗೂ ಈರುಳ್ಳಿ ಹಾಕಿ ಬಾಡಿಸಿ
ನಂತರ ಕರಿಬೇವು ಹಾಕಿ ಬಾಡಿಸಿ
ನಂತರ ಮಿಕ್ಸಿಗೆ ಕಾಳುಮೆಣಸು, ಮೆಂತ್ಯೆ, ಜೀರಿಗೆ, ಲವಂಗ ಹುರಿದು ಹಾಕಿ
ನಂತರ ಟೊಮ್ಯಾಟೊ ಹಾಗೂ ಬೆಳ್ಳುಳ್ಳಿ ಮಿಕ್ಸ್ ಮಾಡಿ
ನೀರು ಹಾಕಿ ಪೇಸ್ಟ್ ಮಾಡಿಕೊಳ್ಳಿ
ನಂತರ ಪ್ಯಾನ್ಗೆ ಈ ಪೇಸ್ಟ್ ಹಾಕಿ ಬಾಡಿಸಿ
ಉಪ್ಪು ಅರಿಶಿಣ ಗರಂ ಮಸಾಲಾ ಹಾಕಿ ಎಣ್ಣೆ ಬಿಡುವವರೆಗೂ ಬಾಡಿಸಿ
ನಂತರ ಮೊಟ್ಟೆ ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ
ನಂತರ ಮೊಟ್ಟೆಯನ್ನು ಮಿಕ್ಸ್ ಮಾಡಿದ್ರೆ ಫ್ರೈ ರೆಡಿ