ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ತಂಡಗಳ ನಡುವಿನ ನಾಕೌಟ್ ಕದನಕ್ಕೆ ಕೊನೆಗೂ ವರುಣ ಅಡ್ಡಿಯುಂಟುಮಾಡಿದ್ದು, ಕೆಲವೇ ನಿಮಿಷಗಳಲ್ಲಿ ಬಿಡುವುಮಾಡಿಕೊಟ್ಟಿದ್ದಾನೆ.
ಸುಮಾರು 15 ನಿಮಿಷಕ್ಕೂ ಅಧಿಕ ಸಮಯ ಸುರಿದ ಮಳೆ ಬಿಡುವುಕೊಟ್ಟಿದ್ದು, ಸದ್ಯದಲ್ಲೇ ಪಂದ್ಯ ಆರಂಭವಾಗಲಿದೆ. ಮತ್ತೆ ಅಭಿಮಾನಿಗಳಲ್ಲಿ ಉತ್ಸಾಹ ಚಿಗುರಿಸಿದೆ.