ಸಾಮಾಗ್ರಿಗಳು
ಉಳಿದಿರುವ ದೋಸೆಹಿಟ್ಟು
ಈರುಳ್ಳಿ
ಹಸಿಮೆಣಸು
ಓಂ ಕಾಳು
ರವೆ
ಅಕ್ಕಿಹಿಟ್ಟು
ಕೊತ್ತಂಬರಿ
ಪುದೀನ
ಮಾಡುವ ವಿಧಾನ
ದೋಸೆಹಿಟ್ಟಿಗೆ ರವೆ ಹಾಗೂ ಅಕ್ಕಿಹಿಟ್ಟು ಬೆರಸಿ, ಗಂಟಿಲ್ಲದಂತೆ ಮಿಕ್ಸ್ ಮಾಡಿ
ನಂತರ ಅದಕ್ಕೆ ಈರುಳ್ಳಿ, ಹಸಿಮೆಣಸು, ಕೊತ್ತಂಬರಿ ಹಾಗೂ ಸಬಸಿಗೆ ಹಾಕಿ
ನಂತರ ಉಪ್ಪು, ಓಂ ಕಾಳು ಹಾಕಿದ್ರೆ ಹಿಟ್ಟು ರೆಡಿ
ಇದನ್ನು ಕಾದ ಹೆಂಚಿಗೆ ಹಾಕಿ ಬೇಯಿಸಿ ಬಿಸಿ ಬಿಸಿ ತಿನ್ನಿ