ಸಾಮಾಗ್ರಿಗಳು
ಮಾವಿನ ಕಾಯಿ ತುರಿ
ಈರುಳ್ಳಿ
ಟೊಮ್ಯಾಟೊ
ಹಸಿಮೆಣಸು ಚಟ್ನಿ
ಸ್ವೀಟ್ ಕಾರ್ನ್
ಸೌತೆಕಾಯಿ
ಉಪ್ಪು
ಚಾಟ್ ಮಸಾಲಾ
ನಿಂಬೆಹುಳಿ
ಮಾಡುವ ವಿಧಾನ
ಸ್ವೀಟ್ ಕಾರ್ನ್ನ್ನು ಬೇಯಿಸಿ ಅಥವಾ ಸುಟ್ಟು ಬಿಡಿಸಿಕೊಳ್ಳಿ
ನಂತರ ಅದಕ್ಕೆ ಈರುಳ್ಳಿ, ಟೊಮ್ಯಾಟೊ, ಚಟ್ನಿ, ಸೌತೆಕಾಯಿ, ಮಾವಿನಕಾಯಿ ತುರಿ, ಉಪ್ಪು ಹಾಗೂ ಚಾಟ್ ಮಸಾಲಾ ಹಾಕಿ ಮಿಕ್ಸ್ ಮಾಡಿ
ನಂತರ ನಿಂಬೆಹುಳಿ ಹಾಕಿ ಮಿಕ್ಸ್ ಮಾಡಿ, ಸೇವ್ ಹಾಕಿದ್ರೆ ಮಸಾಲಾ ರೆಡಿ