ಎಲ್ಲ ಸಮಸ್ಯೆಗಳು ಆರಂಭವಾಗುವುದು ಹೊಟ್ಟೆಯಿಂದಲೇ ಹೊಟ್ಟೆಯನ್ನು ಚೆನ್ನಾಗಿ ಇಟ್ಟುಕೊಂಡಷ್ಟು ಆರೋಗ್ಯ ಚೆನ್ನಾಗಿರುತ್ತದೆ. ಹೊಟ್ಟೆಯನ್ನು ಕ್ಲೀನ್ ಆಗಿ ಇಟ್ಟುಕೊಳ್ಳೋದು ಹೇಗೆ?
ಹೆಚ್ಚು ನೀರು ಕುಡಿಯಿರಿ
ಫೈಬರ್ಯುಕ್ತ ಆಹಾರ ತಿನ್ನಿ
ಸ್ಮೂತಿ ಹಾಗೂ ಜೀರ್ಣವಾಗುವ ಆಹಾರ ತಿನ್ನಿ
ಹರ್ಬಲ್ ಟೀಗಳಿಗೆ ಪ್ರಿಫರೆನ್ಸ್ ನೀಡಿ
ಪ್ರೊಬಯಾಟಿಕ್ಸ್ ಬಳಕೆ ಮಾಡಿ
ಉಪ್ಪು ನೀರಿನ ಫ್ಲಶ್ ಮಾಡಿ
ಆಗಾಗ ಉಪವಾಸ ಮಾಡಿ
ಉತ್ತಮ ನಿದ್ದೆ, ಉತ್ತಮ ಆಹಾರ ತಿನ್ನಿ
ಹೊರಗಿನ ಹಾಗೂ ಪ್ರೊಸೆಸ್ಡ್ ಆಹಾರ ತಿನ್ನಬೇಡಿ
ಕೊಬ್ಬರಿ ಎಣ್ಣೆ ಬಳಕೆ ಮಾಡಿ