ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನ ನಡೆಯುತ್ತಿದ್ದು, ಎಎಪಿ ಸಂಸದ ರಾಘವ್ ಚಡ್ಡಾ ಮತ ಚಲಾವಣೆ ಮಾಡಿದ್ದಾರೆ.
ನಾಗರಿಕರ ಪ್ರತಿ ಮತವು ದೇಶದ ದಿಕ್ಕು ಮತ್ತು ಸ್ಥಿತಿಯನ್ನು ನಿರ್ಧರಿಸುತ್ತದೆ, ಪ್ರತೀ ವೋಟ್‌ಗೂ ಪವರ್ ಇದೆ, ಪ್ಲೀಸ್ ಬೂತ್‌ಗೆ ಬನ್ನಿ ಎಂದು ರಾಘವ್ ಚಡ್ಡಾ ಹೇಳಿದ್ದಾರೆ.