ಸಾಮಾಗ್ರಿಗಳು
ಚಿಕನ್
ಕಾರ್ನ್ ಫ್ಲೋರ್
ಖಾರದಪುಡಿ
ಶುಂಠಿ ಬೆಳ್ಳುಳ್ಳಿಪೇಸ್ಟ್
ಕಡ್ಲೆಹಿಟ್ಟು
ಮಾಡುವ ವಿಧಾನ
ಮೊದಲು ಚಿಕನ್‌ಗೆ ಖಾರದಪುಡಿ, ಉಪ್ಪು ಹಾಕಿ ಮ್ಯಾರಿನೇಟ್ ಮಾಡಿ
ನಂತರ ಬೌಲ್‌ಗೆ ಕಾರ್ನ್‌ಫ್ಲೋರ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಗೂ ಸ್ವಲ್ಪ ಕಡ್ಲೆಹಿಟ್ಟು ಹಾಕಿ
ಇದಕ್ಕೆ ಚಿಕನ್ ಹಾಕಿ ಆಡಿಸಿ
ನಂತರ ಕಾದ ಎಣ್ಣೆಗೆ ಹಾಕಿ ಕರಿದರೆ ಕ್ರಿಸ್ಪಿ ಚಿಕನ್ ಪಕೋಡಾ ರೆಡಿ