ಮಾಡುವ ವಿಧಾನ
ಮೊದಲು ಕುಕ್ಕರ್‌ಗೆ ಬೇಳೆ ಅಕ್ಕಿ, ನಿಮ್ಮ ಆಯ್ಕೆಯ ತರಕಾರಿಗಳು ಹಾಕಿ
ನಂತರ ಅದಕ್ಕೆ ಟೊಮ್ಯಾಟೊ, ಈರುಳ್ಳಿ, ಅರಿಶಿಣ, ಹಿಂಗ್ ಹಾಗೂ ಉಪ್ಪು, ನೀರು ಹಾಕಿ ಕುಕ್ಕರ್ ಕೂಗಿಸಿ
ನಂತರ ಖಾರದಪುಡಿ, ಗರಂ ಮಸಾಲಾ, ಸಾಂಬಾರ್ ಪುಡಿ ಹಾಕಿ ಮಿಕ್ಸ್ ಮಾಡಿ
ಒಗರಣೆಗೆ ಬೆಳ್ಳುಳ್ಳಿ, ಸಾಸಿವೆ ಜೀರಿಗೆ, ಹಿಂಗ್, ಶೇಂಗಾ ಹಾಗೂ ಗೋಡಂಬಿ ಹಾಕಿ ಮಿಕ್ಸ್ ಮಾಡಿ ಕುದಿಸಿದ್ರೆ ಬಿಸಿಬೇಳೆಬಾತ್ ರೆಡಿ