ಹೊಸದಿಗಂತ ಡಿಜಿಟಲ್ ಡೆಸ್ಕ್:
ನೆಟ್ಫ್ಲಿಕ್ಸ್ನ ಜನಪ್ರಿಯ ಸೀರೀಸ್ ಹೀರಾಮಂಡಿ ಪಾರ್ಟ್ 2 ಶೀಘ್ರವೇ ಸೆಟ್ಟೇರಲಿದೆ. ಈ ಬಗ್ಗೆ ನೆಟ್ಫ್ಲಿಕ್ಸ್ ಅಪ್ಡೇಟ್ ನೀಡಿದ್ದು, ಫ್ಯಾನ್ಸ್ ಎಕ್ಸೈಟ್ ಆಗಿದ್ದಾರೆ.
ಹೀರಾಮಂಡಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಉರಿದಿದ್ದು, ನಂತರದ ದಿನಗಳ ಬೆಳವಣಿಗೆ ಏನು? ಹೀರಾಮಂಡಿ ಸೀಕ್ವೆಲ್ನಲ್ಲಿ ಮಹಿಳೆಯರು ಲಾಹೋರ್ನಿಂದ ಸಿನಿಮಾ ಜಗತ್ತಿಗೆ ಬಂದಿದ್ದಾರೆ. ಅನೇಕರು ಲಾಹೋರ್ನ ತೊರೆದಿದ್ದಾರೆ. ಹಲವರು ಮುಂಬೈ ಫಿಲ್ಮ್ ಇಂಡಸ್ಟ್ರಿ ಅಥವಾ ಕೋಲ್ಕತ್ತಾ ಫಿಲ್ಮ್ ಇಂಡಸ್ಟ್ರಿಯಲ್ಲಿ ಸೆಟಲ್ ಆಗುತ್ತಾರೆ.
View this post on Instagram