ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂಚೆ ಮತಗಳ ಎಣಿಕೆ ಮುಂದುವರೆದಂತೆ, I.N.D.I.A ಬಣ 150 ಸ್ಥಾನಗಳ ಗಡಿಯತ್ತ ಸಾಗುತ್ತಿದೆ.
ಎನ್‌ಡಿಎ 250 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. ರಾಹುಲ್ ಗಾಂಧಿ ವಯನಾಡ್ ಮತ್ತು ರಾಯ್ ಬರೇಲಿಯಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ