ಲೇಟಾಗಿ ಎದ್ದು ಆಫೀಸಿಗೆ ಲೇಟಾಯ್ತು ಅಂತಲೋ, ಭಾನುವಾರ ಅಲ್ವಾ ಅಂತ ಸೋಂಬೇರಿತನದಿಂದ ಸ್ನಾನ ಮಾಡದೇ ಹೋದ್ರೆ ಬೇಜಾರಾಗ್ಬೇಡಿ. ಅದರಿಂದ ತೊಂದರೆ ಏನಿಲ್ಲ. ಎರಡು ದಿನಕ್ಕೊಮ್ಮೆ ಸ್ನಾನ ಮಾಡಿದ್ರೂ ಬೆನಿಫಿಟ್ಸ್ ಇದೆ, ಏನು ಅಂತೀರಾ? ನೋಡಿ..
ನೀರನ್ನು ಉಳಿಸ್ಬೋದು, ಸೋಪು, ಶಾಂಪೂ ಕೂಡ ಉಳಿಸಬಹುದು.
ದೇಹದಲ್ಲಿರೋ ಎಲ್ಲ ಬ್ಯಾಕ್ಟೀರಿಯಾಗಳು ಕೆಟ್ಟವಲ್ಲ, ಕೆಲವು ಒಳ್ಳೆ ಬ್ಯಾಕ್ಟೀರಿಯಾ ಕೂಡ ಇದೆ. ಇರಲಿ ಬಿಡಿ..
ಪ್ರತಿದಿನ ತಲೆಸ್ನಾನ ಮಾಡುವವರಿಗೆ ಪ್ರತಿದಿನ ತಲೆಸ್ನಾನ ಮಾಡದವರ ತಲೆಕೂದಲು ಸ್ಟ್ರಾಂಗ್ ಆಗಿ ಇರುತ್ತದಂತೆ.
ನಿಮ್ಮ ಇಮ್ಯುನಿಟಿ ಹೆಚ್ಚಾಗುತ್ತದೆ . ಹೆಚ್ಚು ತಿಳಿಯಬೇಕಾದ್ರೆ ಇಮ್ಯುನೋಲಾಜಿಕ್ ಮೆಮೋರಿ ಬಗ್ಗೆ ಓದಿ.
ಪ್ರತಿದಿನ ಸ್ನಾನ ಮಾಡಿದ್ರೆ ದೇಹದ ನ್ಯಾಚುರಲ್ ಪಿಎಚ್ ಹೆಚ್ಚು ಕಡಿಮೆ ಆಗುತ್ತದೆ.