ಹೇಗೆ ಮಾಡೋದು??
ಮೊದಲು ಮಿಕ್ಸಿಗೆ ಕಾಯಿ, ಗಸಗಸೆ, ಗೋಡಂಬಿ, ಸೋಂಪು, ಶುಂಠಿ, ಬೆಳ್ಳುಳ್ಳಿ, ಚಕ್ಕೆ, ಲವಂಗ ಹಾಕಿ ಮಿಕ್ಸಿ ಮಾಡಿ.
ನಂತರ ಟೊಮ್ಯಾಟೊ ಹಾಗೂ ಹಸಿಮೆಣಸನ್ನು ರುಬ್ಬಿ ಇಟ್ಟುಕೊಳ್ಳಿ
ನಂತರ ಕುಕ್ಕರ್ಗೆ ಎಣ್ಣೆ, ಸಾಸಿವೆ, ಜೀರಿಗೆ, ಕರಿಬೇವು ಹಾಕಿ, ನಂತರ ಈರುಳ್ಳಿ ಹಾಕಿ.
ಬಾಡಿದ ನಂತರ ಉಪ್ಪು, ಸಾಂಬಾರ್ ಪುಡಿ, ಗರಂ ಮಸಾಲಾ ಹಾಕಿ.
ನಂತರ ಟೊಮ್ಯಾಟೊ ಪೇಸ್ಟ್ ಹಾಕಿ.
ಇದು ಹಸಿವಾಸನೆ ಹೋದ ನಂತರ, ಕಾಯಿ ಮಸಲಾ ಹಾಕಿ.
ಬಾಡಿದ ನಂತರ ಉಪ್ಪು ಹಾಕಿ ಎರಡು ವಿಶಲ್ ಹೊಡೆಸಿದ್ರೆ ಸಾಗು ರೆಡಿ