ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷ-ಭಾರತೀಯ ಜನತಾ ಪಕ್ಷ-ಜನಸೇನಾ ಮೈತ್ರಿಕೂಟವನ್ನು ಭರ್ಜರಿ ಗೆಲುವಿನತ್ತ ಮುನ್ನಡೆಸಿದ ಎನ್ ಚಂದ್ರಬಾಬು ನಾಯ್ಡು ಅವರು ಜೂನ್ 12, ಬುಧವಾರದಂದು ದಕ್ಷಿಣ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ವಿಜಯವಾಡದ ಹೊರವಲಯದಲ್ಲಿರುವ ಗನ್ನವರಂ ವಿಮಾನ ನಿಲ್ದಾಣದ ಬಳಿ ಇರುವ ಕೇಸರಪಲ್ಲಿ ಐಟಿ ಪಾರ್ಕ್‌ನಲ್ಲಿ ಬೆಳಗ್ಗೆ 11.27ಕ್ಕೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.
ಸಚಿವರ ಸಂಪೂರ್ಣ ಪಟ್ಟಿ ಇಲ್ಲಿದೆ..
ಎನ್ ಚಂದ್ರಬಾಬು ನಾಯ್ಡು, ಮುಖ್ಯಮಂತ್ರಿ
2. ಪವನ್ ಕಲ್ಯಾಣ್ (ಜನಸೇನಾ), ಉಪಮುಖ್ಯಮಂತ್ರಿ
3. ನಾರಾ ಲೋಕೇಶ್
4. ನಾದೆಂದ್ಲ ಮನೋಹರ್ (ಜನಸೇನಾ)
5. ಕೆ ಅಚ್ಚೆನ್ನೈಡು
6. ವಂಗಲಪುಡಿ ಅನಿತಾ
7. ಅನಗಣಿ ಸತ್ಯ ಪ್ರಸಾದ್
8. ನಿಮ್ಮಲ ರಾಮ ನಾಯ್ಡು
9. ಸತ್ಯ ಕುಮಾರ್ ಯಾದವ್
10. ಆನಂ ರಾಮನಾರಾಯಣ ರೆಡ್ಡಿ
11. ಕೊಲ್ಲು ರವೀಂದ್ರ
12. ಕೊಲುಸು ಪಾರ್ಥ ಸಾರಥಿ
13. ಪೊಂಗೂರು ನಾರಾಯಣ
14. ಎನ್ ಎಂಡಿ ಫಾರೂಕ್
15. ಪಯ್ಯಾವುಳ ಕೇಶವ್
16. ಕಂದುಲ ದುರ್ಗೇಶ್ (ಜನ ಸೇನೆ)
17. ಡೋಲಾ ಬಾಲ ವೀರಾಂಜನೇಯ ಸ್ವಾಮಿ
18. ಗೊಟ್ಟಿಪಾಟಿ ರವಿ ಕುಮಾರ್
19. ಗುಮ್ಮಡಿ ಸಂಧ್ಯಾ ರಾಣಿ
20. ಬಿ ಸಿ ಜನಾರ್ದನ ರೆಡ್ಡಿ
21. ಟಿ ಜಿ ಭರತ್
22. ಎಸ್ ಸವಿತಾ
23. ವಾಸಮಶೆಟ್ಟಿ ಸುಭಾಷ್
24. ಕೊಂಡಪಲ್ಲಿ ಕೊಂಡಪಲ್ಲಿ ಶ್ರೀನಿವಾಸ್ ಮತ್ತು
25. ಮಂಡಿಪಲ್ಲಿ ರಾಮ್ ಪ್ರಸಾದ್ ರೆಡ್ಡಿ