ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಗಿಣಿರಾಮ’ ನಟಿ ನಯನಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಪಾಪ ಪಾಂಡು, ಗಿಣಿರಾಮ ಸೀರಿಯಲ್ ಮೂಲಕ ಜನರ ಮನೆಮಾತಾಗಿರುವ ನಟಿ ನಯನಾ ನಾಗರಾಜ್ ಜೂನ್ ನಿನ್ನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಬಹುಕಾಲದ ಗೆಳೆಯ ಸುಹಾಸ್ ಶಿವಣ್ಣ ಜೊತೆ ಸರಳವಾಗಿ ಕುಟುಂಬಸ್ಥರ ಸಮ್ಮುಖದಲ್ಲಿ ನಯನಾ ಮದುವೆಯಾಗಿದ್ದಾರೆ.

Nayana Nagaraj: ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡ 'ಗಿಣಿರಾಮ' ಖ್ಯಾತಿಯ ನಟಿ ನಯನ  ನಾಗರಾಜ್ - Vistara News ಈ ಮದುವೆಗೆ ನಟಿ ಚಂದನಾ ಅನಂತಕೃಷ್ಣ, ಸಿಹಿ ಕಹಿ ಚಂದ್ರು ಫ್ಯಾಮಿಲಿ, `ಗಿಣಿರಾಮ’ ಹೀರೋ ರಿತ್ವಿಕ್ ದಂಪತಿ ಆಗಮಿಸಿ ಹೊಸ ಜೋಡಿಗೆ ಶುಭಕೋರಿದ್ದಾರೆ.

Actress nayana nagaraj husband,ಪ್ರಿಯಕರನ ಜೊತೆ ಸಪ್ತಪದಿ ತುಳಿದ 'ಗಿಣಿರಾಮ'  ಧಾರಾವಾಹಿ ನಟಿ Nayana Nagaraj; ಫೋಟೋಗಳು ಇಲ್ಲಿವೆ! - ginirama kannada serial  heroine nayana nagaraj suhas shivanna marriage photos ...

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!