ಸಾಮಾಗ್ರಿಗಳು
ಅವಲಕ್ಕಿ
ಎಣ್ಣೆ
ಶೇಂಗಾ
ಕಡ್ಲೆ
ಕೊಬ್ಬರಿ
ಉಪ್ಪು
ಖಾರ
ಒಣಮೆಣಸು
ಕರಿಬೇವು
ಮಾಡುವ ವಿಧಾನ
ಏರ್ ಫ್ರೈಯರ್ ನಲ್ಲಿ ಮಾಡುವುದಾದ್ರೆ ಈ ಇಲ್ಲಾ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಕುರುಂ ಕುರುಂ ಎನ್ನುವ ವರೆಗೂ ಫ್ರೈ ಮಾಡಿ ತಿನ್ನಿ
ಎಣ್ಣೆಯಲ್ಲಿ ಕರಿಯುವುದಾದ್ರೆ ಎಲ್ಲವನ್ನೂ ಸಪರೇಟ್ ಆಗಿ ಡೀಪ್ ಫ್ರೈ ಮಾಡಿಕೊಂಡು ನಂತರ ಉಪ್ಪು ಖಾರ ಹಾಕಿ ಮಿಕ್ಸ್ ಮಾಡಿ ತಿನ್ನಿ



