October 4, 2026
Sunday, October 4, 2026
spot_img

FOOD | ಸಂಜೆ ಸ್ನಾಕ್ಸ್ ಗೆ ರುಚಿಯಾದ ಅವಲಕ್ಕಿ ಚಿವ್ಡಾ, ಏರ್ ಫ್ರೈಯರ್ ಬಳಸಿ ಮಾಡಿ ನೋಡಿ..

ಸಾಮಾಗ್ರಿಗಳು
ಅವಲಕ್ಕಿ
ಎಣ್ಣೆ
ಶೇಂಗಾ
ಕಡ್ಲೆ
ಕೊಬ್ಬರಿ
ಉಪ್ಪು
ಖಾರ
ಒಣಮೆಣಸು
ಕರಿಬೇವು

ಮಾಡುವ ವಿಧಾನ
ಏರ್ ಫ್ರೈಯರ್ ನಲ್ಲಿ ಮಾಡುವುದಾದ್ರೆ ಈ ಇಲ್ಲಾ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಕುರುಂ ಕುರುಂ ಎನ್ನುವ ವರೆಗೂ ಫ್ರೈ ಮಾಡಿ ತಿನ್ನಿ

ಎಣ್ಣೆಯಲ್ಲಿ ಕರಿಯುವುದಾದ್ರೆ ಎಲ್ಲವನ್ನೂ ಸಪರೇಟ್ ಆಗಿ ಡೀಪ್ ಫ್ರೈ ಮಾಡಿಕೊಂಡು ನಂತರ ಉಪ್ಪು ಖಾರ ಹಾಕಿ ಮಿಕ್ಸ್ ಮಾಡಿ ತಿನ್ನಿ

Must Read