ಸಾಮಾಗ್ರಿಗಳು
ಮ್ಯಾಗಿ
ಈರುಳ್ಳಿ
ಎಳ್ಳು
ಚಿಲ್ಲಿ ಆಯಿಲ್
ಆರಿಗ್ಯಾನೊ
ಮಾಡುವ ವಿಧಾನ
ಮೊದಲು ಮ್ಯಾಗಿ ಬೇಯಿಸಿ ಅದರ ನೀರು ತೆಗೆಯಿರಿ
ನಂತರ ಬೌಲ್‌ಗೆ ಈರುಳ್ಳಿ, ಎಳ್ಳು, ಚಿಲ್ಲಿ ಆಯಿಲ್, ಆರಿಗ್ಯಾನೊ ಹಾಕಿ ಮಿಕ್ಸ್ ಮಾಡಿ
ಇದಕ್ಕೆ ಮ್ಯಾಗಿ ಪುಡಿ ಹಾಗೂ ಬಿಸಿ ಎಣ್ಣೆ ಹಾಕಿ, ನಂತರ ಮ್ಯಾಗಿ ಮಿಕ್ಸ್ ಮಾಡಿದ್ರೆ ಕೊರಿಯನ್ ಸ್ಟೈಲ್ ಮ್ಯಾಗಿ ರೆಡಿ