ಎಂಥದ್ದೇ ಸೀರೆ ಇರಲಿ, ಸ್ಲೀವ್‌ಲೆಸ್ ಬ್ಲೌಸ್ ಅದಕ್ಕೆ ಇನ್ನಷ್ಟು ಮೆರುಗು ನೀಡುತ್ತದೆ. ಯಾವಾಗಲೂ ಗ್ರಾಂಡ್ ಆದ ಸೀರೆಗೆ ಸಿಂಪಲ್ ಆದ ಸ್ಲೀವ್‌ಲೆಸ್ ಬ್ಲೌಸ್ ಹಾಕಿದ್ರೆ ಅದರ ಲುಕ್ ಮತ್ತೊಮ್ಮೆ ತಿರುಗಿ ನೋಡುವಂತೆ ಇರುತ್ತದೆ. ಯಾವ ರೀತಿಯ ನೆಕ್ ಹಾಗೂ ಸ್ಲೀವ್‌ಲೆಸ್ ಬ್ಲೌಸ್‌ನಲ್ಲಿಯೂ ಆಪ್ಷನ್ಸ್ ಹೀಗಿದೆ ನೋಡಿ..
ಪ್ಲೇನ್ ಬೋಟ್ ನೆಕ್, ಇದು ಸಣ್ಣ ಇರುವವರಿಗೆ ಹೆಚ್ಚು ಸೂಟಬಲ್
ಸಿಂಪಲ್ ಪ್ಲೇನ್ ನೆಕ್ ಬ್ಲೌಸ್
ವಿನೆಕ್ ಎಲ್ಲ ರೀತಿಯ ದೇಹದವರಿಗೂ ಬೆಸ್ಟ್ ಆಪ್ಷನ್
ಮಾಡರ್ನ್ ಲುಕ್ ಇಷ್ಟಪಡುವವರಿಗೆ ಆಫ್ ಶೋಲ್ಡರ್
ಸಣ್ಣ ಬಸ್ಟ್ ಇರುವವರಿಗೆ ಡೀಪ್ ವಿ ನೆಕ್
ಕಾಟನ್ ಸೀರೆಯ ಬ್ಲೌಸ್‌ಗಳನ್ನು ಈ ರೀತಿ ಹೊಲೆಸಿದ್ರೆ ಕ್ಲಾಸಿ ಆಗಿ ಕಾಣಿಸುತ್ತದೆ