HACK | ಹಣ್ಣು, ಹಸಿ ಕಸದ ಮೇಲೆ ಕೂರುವ ಗುಂಗುರು ಓಡಿಸಲು ಈ ಲಿಕ್ವಿಡ್‌ ಮನೆಯಲ್ಲೇ ಮಾಡಿ ನೋಡಿ..

ಮನೆಯಲ್ಲಿ ಹಸಿಕಸ ಇರುವ ಕಡೆ, ಸಿಂಕ್‌ ಕಡೆ ಹಾಗೂ ಹಣ್ಣುಗಳ ಮೇಲೆ ಫ್ರೂಟ್‌ ಫ್ಲೈಸ್‌ ಕುಳಿತುಕೊಂಡು ಕಿರಿಕಿರಿ ಆಗ್ತಿದ್ಯಾ? ಮನೆಯನ್ನು ಇನ್ನಷ್ಟು ಸ್ವಚ್ಛ ಮಾಡುವ ಸಮಯ ಬಂದಾಗಿದೆ. ಮನೆಯಲ್ಲೇ ಈ ಲಿಕ್ವಿಡ್‌ ತಯಾರಿಸಿ ಸ್ಪ್ರೇ ಮಾಡಿ. ಇದರಿಂದ ಹುಳಗಳು ಬರೋದಿಲ್ಲ. ಹೇಗೆ ಮಾಡೋದು ನೋಡಿ..

ಸಾಮಾಗ್ರಿಗಳು
ಲವಂಗ
ಸೋಡಾ

ಮಾಡೋದು ಹೀಗೆ..
ಮೊದಲು ನೀರಿಗೆ ಹತ್ತು-ಹದಿನೈದು ಲವಂಗ ಹಾಕಿ
ನಂತರ ಅದು ಬಣ್ಣ ಬಿಡುತ್ತದೆ, ಆಗ ಸೋಡಾಪುಡಿ ಹಾಕಿ, ನೊರೆ ನೊರೆ ಬಂದ ನಂತರ ಆಫ್‌ ಮಾಡಿ
ಇದನ್ನು ಆಗಾಗ ಸ್ಪ್ರೇ ಮಾಡುತ್ತಲೇ ಇರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!