ಮಹಿಳೆಯರೇ ವಯಸ್ಸು ಮೂವತ್ತಾಯ್ತಾ? ಹಾಗಿದ್ರೆ ತಪ್ಪದೇ ಈ ಸ್ಕಿನ್ ಕೇರ್ ಶುರು ಮಾಡಿ, ಇದರಿಂದ ನಿಮ್ಮ ತ್ವಚೆ ಸದಾ ಯಂಗ್ ಆಗಿ ಕಾಣಿಸುತ್ತದೆ..
ಕ್ಲೆನ್ಸರ್
ಮಾಯಿಶ್ಚರೈಸರ್
ಸನ್‌ಸ್ಕ್ರೀನ್
ಆಲ್ಕೋಹಾಲ್ ಇಲ್ಲದ ಟೋನರ್
ಆಂಟಿಆಕ್ಸಿಡೆಂಟ್ ಇರುವ ಸೆರಮ್
ಅಂಡರ್ ಐ ಕ್ರೀಮ್
ಎಕ್ಸ್‌ಫೋಲಿಯೇಟಿಂಗ್ ಆಸಿಡ್
ರೆಟಿನಾಲ್
ಈ ಎಲ್ಲವನ್ನೂ ಬಳಕೆ ಮಾಡಿ, ನಿಮ್ಮ ವೈದ್ಯರನ್ನು ಭೇಟಿ ಮಾಡಿ ನಿಮ್ಮ ಸ್ಕಿನ್‌ಗೆ ಯಾವ ರೀತಿಯ ಸೆರಮ್‌ಗಳು ಸೂಟ್ ಆಗುತ್ತವೆ ಎಂದು ತಿಳಿದುಕೊಂಡು ಈಗಲೇ ಬಳಕೆ ಆರಂಭಿಸಿ.
Face routine information