ಸಾಮಾಗ್ರಿಗಳು
ಪಾಸ್ತಾ
ಸ್ವೀಟ್ ಕಾರ್ನ್
ನಿಮ್ಮಿಷ್ಟದ ತರಕಾರಿ
ಟೊಮ್ಯಾಟೊ
ಗೋಡಂಬಿ
ಬೆಳ್ಳುಳ್ಳಿ
ಮಾಡುವ ವಿಧಾನ
ಬಾಣಲೆಗೆ ಎಣ್ಣೆ, ಈರುಳ್ಳಿ ಹಾಕಿ ಬಾಡಿಸಿ
ನಂತರ ನಿಮ್ಮಿಷ್ಟದ ತರಕಾರಿಗಳನ್ನು ಹಾಕಿ
ನಂತರ ಟೊಮ್ಯಾಟೊ ಹಾಗೂ ಗೋಡಂಬಿ ಪೇಸ್ಟ್ ಮಾಡಿ ಹಾಕಿ
ಇದಕ್ಕೆ ಉಪ್ಪು, ಆರಿಗ್ಯಾನೊ, ಮ್ಯಾಗಿ ಮಸಾಲಾ, ಖಾರದಪುಡಿ ಹಾಕಿ ಮಿಕ್ಸ್ ಮಾಡಿ
ನಂತರ ಬೇಯಿಸಿದ ಪಾಸ್ತಾ ಹಾಗೂ ಸ್ವೀಟ್ ಕಾರ್ನ್ ಹಾಕಿ ಮಿಕ್ಸ್ ಮಾಡಿದ್ರೆ ಪಾಸ್ತಾ ರೆಡಿ