ಸಾಮಾಗ್ರಿಗಳು
ಉದ್ದಿನಬೇಳೆ
ಕಾಯಿ
ಉಪ್ಪು
ಜೀರಿಗೆ
ಪೆಪ್ಪರ್
ಎಣ್ಣೆ
ಮಾಡುವ ವಿಧಾನ
ಎರಡರಿಂದ ಮೂರು ಗಂಟೆಗಳ ಕಾಲ ಉದ್ದಿನಬೇಳೆಯನ್ನು ನೆನೆಸಿ ಇಡಿ
ನಂತರ ಉಪ್ಪು ಹಾಕಿ ರುಬ್ಬಿಕೊಳ್ಳಿ
ಅದಕ್ಕೆ ಜೀರಿಗೆ, ಪೆಪ್ಪರ್ ಹಾಗೂ ಕಾಯಿ ಸೇರಿಸಿ
ಕಾದ ಎಣ್ಣೆಗೆ ಹಾಕಿ ಕರಿದರೆ ವಡೆ ರೆಡಿ
ಸಾಮಾಗ್ರಿಗಳು
ಉದ್ದಿನಬೇಳೆ
ಕಾಯಿ
ಉಪ್ಪು
ಜೀರಿಗೆ
ಪೆಪ್ಪರ್
ಎಣ್ಣೆ
ಮಾಡುವ ವಿಧಾನ
ಎರಡರಿಂದ ಮೂರು ಗಂಟೆಗಳ ಕಾಲ ಉದ್ದಿನಬೇಳೆಯನ್ನು ನೆನೆಸಿ ಇಡಿ
ನಂತರ ಉಪ್ಪು ಹಾಕಿ ರುಬ್ಬಿಕೊಳ್ಳಿ
ಅದಕ್ಕೆ ಜೀರಿಗೆ, ಪೆಪ್ಪರ್ ಹಾಗೂ ಕಾಯಿ ಸೇರಿಸಿ
ಕಾದ ಎಣ್ಣೆಗೆ ಹಾಕಿ ಕರಿದರೆ ವಡೆ ರೆಡಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ