ಸಾಮಾಗ್ರಿಗಳು
ಗೋಡಂಬಿ
ಸಕ್ಕರೆ
ಏಲಕ್ಕಿ ಪುಡಿ
ತುಪ್ಪ
ಮಾಡುವ ವಿಧಾನ
ಮೊದಲು ಗೋಡಂಬಿ ಪುಡಿ ಮಾಡಿ
ನಂತರ ಪ್ಯಾನ್ನಲ್ಲಿ ತುಪ್ಪ ಹಾಕಿ ಈ ಪುಡಿ ಹಾಕಿ
ನಂತರ ಸಕ್ಕರೆ ಪುಡಿ ಹಾಗೂ ಏಲಕ್ಕಿ ಹಾಕಿ ಮಿಕ್ಸ್ ಮಾಡಿ
ಬರ್ಫಿ ಟೆಕ್ಸ್ಚರ್ ಬಂದ ನಂತರ ಆಫ್ ಮಾಡಿ
ತಟ್ಟಗೆ ತುಪ್ಪ ಹರದಿ ನಂತರ ಕತ್ತರಿಸಿ ಬಿಸಿ ಬಿಸಿ ತಿನ್ನಿ