ಹಾಲಿನ ಜೊತೆ ಈ ಪದಾರ್ಥಗಳನ್ನು ಮಿಕ್ಸ್ ಮಾಡಬೇಡಿ, ಸಮಸ್ಯೆಯಾಗುತ್ತದೆ..
ಯಾವುದಾದರೂ ಸಂದರ್ಭದಲ್ಲಿ ಮನೆಯಲ್ಲಿ ಮೀನಿನ ಊಟ ಮಾಡಿ ನಂತರ ಹಾಲು ಕುಡಿಯುವುದು ಮಾಡಬೇಡಿ.
ಚಿಕನ್,ಮಟನ್‌ನ್ನು ಕೂಡ ಹಾಲಿನ ಜತೆಗೆ ಅಥವಾ ತಿಂದ ನಂತರ ಹಾಲು ಕುಡಿಬೇಡಿ, ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ.
ಹಸಿರು ಎಲೆ ತರಕಾರಿಗಳು ಹಾಗೂ ಕಾಳುಗಳ ಜೊತೆ ಹಾಲನ್ನು ಸೇವಿಸಬೇಡಿ. ಹೊಟ್ಟೆ ಗುಡುಗುಡು ಆಗುತ್ತದೆ.
ಇದನ್ನು ನೋಡಿ ನಿಮಗೆ ಶಾಕ್ ಅನ್ನಿಸಬಹುದು, ಆದರೆ ಹಣ್ಣಿನ ಜೊತೆ ಹಾಲನ್ನು ಮಿಕ್ಸ್ ಮಾಡಿ ಮಿಲ್ಕ್‌ಶೇಕ್ ಕುಡಿಯಬೇಡಿ. ಇದು ಒಳ್ಳೆಯದಲ್ಲ.