SWEET | ಏನಾದರೂ ಸ್ವೀಟ್ ತಿನ್ನಬೇಕು ಅಂತ ಅನಿಸಿದಾಗ ಥಟ್ ಅಂತ ಮಾಡಿ ಸವಿಯಿರಿ ಕೋಕನಟ್ ಟಿಕ್ಕಿ!

ಕೋಕನಟ್ ಚಿಕ್ಕಿ ಮಾಡಲು ಬೇಕಾಗುವ ಪದಾರ್ಥ:
2 ಕಪ್ ಕೊಬ್ಬರಿ
4 ಕಪ್ ಬೆಲ್ಲ
ಒಂದು ಕಪ್ ಸಕ್ಕರೆ
ಒಂದು ಚಮಚ ಏಲಕ್ಕಿ ಪುಡಿ
ತುಪ್ಪ ಸ್ವಲ್ಪ
ಅಲಂಕಾರಕ್ಕೆ ಒಣ ಹಣ್ಣುಗಳು

ಕೋಕನಟ್ ಚಿಕ್ಕಿ ಮಾಡುವ ವಿಧಾನ:

ತೆಂಗಿನಕಾಯಿಯನ್ನು ಬಾಣಲೆಯಲ್ಲಿ ಹಾಕಿ ಚಿನ್ನದ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಇನ್ನೊಂದು ಪಾತ್ರೆಯಲ್ಲಿ ತುಪ್ಪವನ್ನು ಸುರಿಯಿರಿ ಮತ್ತು ತುರಿದ ತೆಂಗಿನಕಾಯಿಯನ್ನು ಸೇರಿಸಿ.

ನಂತರ ಗಸಗಸೆ ಹಾಕಿ ಸ್ವಲ್ಪ ಹುರಿಯಿರಿ. ಸಕ್ಕರೆ ಸೇರಿಸಿ ಮತ್ತು 3-4 ನಿಮಿಷ ಬೇಯಿಸಿ. ಕೊನೆಗೆ ಏಲಕ್ಕಿ ಪುಡಿ ಹಾಕಿ ಮಿಶ್ರಣ ಮಾಡಿ. ನಂತರ ಇದನ್ನು ಒಂದು ಪ್ಲೇಟ್ ಅಲ್ಲಿ ಹಾಕಿ ಫ್ರಿಜ್ ನಲ್ಲಿ ಇಡಿ.

ಸ್ವಲ್ಪ ಸಮಯದಲ್ಲಿಯೇ ಚಿಕ್ಕಿ ಸವಿಯಲು ಸಿದ್ದ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!