ಮಳೆಗಾಲದಲ್ಲಿ ಎಲ್ಲಿಗೂ ಹೋಗದೇ ಮನೆಯಲ್ಲಿ ಕೂತು ಚಿಲ್ ಮಾಡೋ ಮಂದಿ ಒಂದು ಕಡೆ ಇದ್ರೆ, ರಿಸ್ಕ್ ಇದ್ರೆನೆ ಮಜಾ, ಮಳೆಗಾಲದಲ್ಲಿ ಫಾಲ್ಸ್‌ಗೆ ಇಳಿಯೋದು ಬೇಡ, ಅಟ್ಲೀಸ್ಟ್ ಅದರ ಅಂದ ಕಣ್ಣಿನಲ್ಲಿ ಸವಿಯೋದಾದ್ರೂ ಬೇಡ್ವಾ ಅನ್ನೋರು ಇದ್ದಾರೆ. ಟ್ರಾವೆಲ್ ಪ್ರಿಯರಿಗಾಗಿ ಮಳೆಗಾಲದ ಲಿಸ್ಟ್ ಇಲ್ಲಿದೆ..
ಜೋಗ ಜಲಪಾತ
ಆಗುಂಬೆ
ದಾಂಡೇಲಿ
ನಂದಿ ಬೆಟ್ಟ
ಚಿಕ್ಕಮಗಳೂರು
ಮಡಿಕೇರಿ