ಹೊಸದಿಗಂತ ಡಿಜಿಟಲ್ ಡೆಸ್ಕ್:
10 ವರ್ಷಗಳಲ್ಲಿ, ಬಜೆಟ್ ದಿನಗಳಲ್ಲಿ ಸೆನ್ಸೆಕ್ಸ್ ಸರಾಸರಿ 0.27% ಗಳಿಸಿದೆ. 2020 ರಲ್ಲಿ, ಸೆನ್ಸೆಕ್ಸ್ 2.43% ರಷ್ಟು ಕುಸಿದಿದ್ದರೆ, 2021 ರಲ್ಲಿ, ಸೆನ್ಸೆಕ್ಸ್ 5% ರಷ್ಟು ಲಾಭದೊಂದಿಗೆ ಕೊನೆಗೊಂಡಿದೆ.
ಈ ಬಾರಿಯ ಬಜೆಟ್ ನಲ್ಲಿ ಯಾವ ರೀತಿ ಕಾರ್ಯನಿರ್ವಹಿಸಲಿದೆ ಎಂದು ಕಾದು ನೋಡಬೇಕಿದೆ.