ಉತ್ಪಾದನೆಯಲ್ಲಿ MSME ಗಳಿಗೆ ಕ್ರೆಡಿಟ್ ಗ್ಯಾರಂಟಿ ಯೋಜನೆ ಪ್ರಕಟಿಸಿದ ಸೀತಾರಾಮನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ಪಾದನೆಯಲ್ಲಿ MSME ಗಳಿಗೆ ಕ್ರೆಡಿಟ್ ಗ್ಯಾರಂಟಿ ಯೋಜನೆಗಳ ಕುರಿತು ನಿರ್ಮಲಾ ಸೀತಾರಾಮನ್ ಮಾತನಾಡಿ, “ಎಂಎಸ್‌ಎಂಇಗಳಿಗೆ ಮೇಲಾಧಾರ ಮತ್ತು ಖಾತರಿಯಿಲ್ಲದೆ ಯಂತ್ರೋಪಕರಣಗಳು ಮತ್ತು ಸಲಕರಣೆಗಳ ಖರೀದಿಗೆ ಟರ್ಮ್ ಲೋನ್‌ಗಳನ್ನು ಸುಲಭಗೊಳಿಸಲು, ಹೊಸ ಯೋಜನೆಯನ್ನು ಪರಿಚಯಿಸಲಾಗುವುದು. ಈ ಖಾತರಿ ನಿಧಿಯು 100 ಕೋಟಿ ವರೆಗೆ ಖಾತರಿ ಒದಗಿಸುತ್ತದೆ” ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!