ಈ ಬಜೆಟ್‌ನಿಂದ ಯುವಕರಿಗೆ ಅನಿಯಮಿತ ಅವಕಾಶ, ಮಧ್ಯಮ ವರ್ಗದ ಸಬಲೀಕರಣ : ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಈ ಬಾರಿಯ ಕೇಂದ್ರ ಬಜೆಟ್‌ ಬಗ್ಗೆ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಇದೊಂದು ಅತ್ಯುತ್ತಮ ಬಜೆಟ್‌ ಈ ಬಜೆಟ್‌ನಿಂದ ಯುವಕರಿಗೆ ಅನಿಯಮಿತ ಅವಕಾಶ ದೊರೆಯಲಿದೆ ಎಂದು ಹೇಳಿದ್ದಾರೆ.

ಕಳೆದ 10 ವರ್ಷಗಳಲ್ಲಿ 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ, ಈ ಬಜೆಟ್ ಹೊಸ ಮಧ್ಯಮ ವರ್ಗದ ಸಬಲೀಕರಣಕ್ಕಾಗಿದೆ. ಈ ಬಜೆಟ್‌ನಿಂದ ಯುವಕರಿಗೆ ಅನಿಯಮಿತ ಅವಕಾಶಗಳು ಸಿಗುತ್ತವೆ. ಶಿಕ್ಷಣ ಮತ್ತು ಕೌಶಲ್ಯವು ಹೊಸದನ್ನು ಪಡೆಯುತ್ತದೆ. ಈ ಬಜೆಟ್‌ನಿಂದ ಹೊಸ ಮಧ್ಯಮ ವರ್ಗದವರಿಗೆ ಶಕ್ತಿ ತುಂಬಲಿದೆ.ಮಹಿಳೆಯರು, ಸಣ್ಣ ಉದ್ಯಮಿಗಳು, ಎಂಎಸ್‌ಎಂಇಗಳಿಗೆ ಈ ಬಜೆಟ್‌ ನೆರವಾಗಲಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!