ಹೊಸದಿಗಂತ ಡಿಜಿಟಲ್ ಡೆಸ್ಕ್:
ಸದಾಶಿವನಗರದಲ್ಲಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಭೇಟಿ ನೀಡಿದ್ದಾರೆ.
ದರ್ಶನ್ ಪ್ರಕರಣದ ಕುರಿತು ವಿಜಯಲಕ್ಷ್ಮಿ, ದಿನಕರ್ ತೂಗುದೀಪ್, ನಿರ್ದೇಶಕ ಪ್ರೇಮ್ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ಗೆ ಅನ್ಯಾಯ ಆಗಿದ್ಯಾ? ಹೇಗೆ ಎಂದು ಡಿ.ಕೆ.ಶಿವಕುಮಾರ್ ವಿಚಾರಿಸಿದ್ದಾರೆ.
ಅನ್ಯಾಯ ಆಗಿರುವುದು ದುರ್ಬಲ ವರ್ಗದ,ಸಾಮಾನ್ಯ ಜನರಿಗೆ,ಮುಗ್ಧರಿಗೆ.ಹಣವಂತರು,ರಾಜಕೀಯ ಮತ್ತಿತರ ಪ್ರಭಾವಿಗಳು ಖರೀದಿ ಸಾಮರ್ಥ್ಯ ಹೊಂದಿದ್ದು ಇತರರಿಗಷ್ಟೇ ದಂಡನೆ,ಶಿಕ್ಷೆ ಜತೆಗೆ ಅಪಮಾನ.ಬಲಿಷ್ಠರು ಧೂಳು ಕೊಡವಿ ದಂತೆ ಸಚ್ಛಾರಿತ್ರ್ಯ/ಸ್ವಚ್ಛ ಚರಿತರಾಗಿಯೇ ಉಳಿಯುವರು.
ಒಟ್ಟಿನಲ್ಲಿ ನ್ಯಾಯಾಂಗ ತನ್ನ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತದೆ.