ಸಾಮಾಗ್ರಿಗಳು
ರಾಗಿಹಿಟ್ಟು
ತುಪ್ಪ
ರವೆ
ನೀರು
ಮಾಡುವ ವಿಧಾನ
ಮೊದಲು ಬಾಣಲೆಗೆ ಒಂದು ಲೋಟ ನೀರು ಹಾಕಿ, ಇದಕ್ಕೆ ಒಂದು ಸ್ಪೂನ್ ರಾಗಿಹಿಟ್ಟು ಹಾಕಿ ಮಿಕ್ಸ್ ಮಾಡಿ.
ನಂತರ ಒಂದು ಸ್ಪೂನ್ ರವೆ ಹಾಕಿ ಬಿಡಿ
ನೀರು ಬಿಸಿಯಾದ ನಂತರ ಅರ್ಧಕಪ್ ರಾಗಿಹಿಟ್ಟು ಹಾಕಿ ಬಿಡಿ
ಹತ್ತು ನಿಮಿಷದ ನಂತರ ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ
ಕೈಗೆ ತುಪ್ಪ ಸವರಿ ಉಂಡೆ ಕಟ್ಟಿದ್ರೆ ಮುದ್ದೆ ರೆಡಿ