ಸಾಮಾಗ್ರಿಗಳು
ಎಲೆಕೋಸು
ಈರುಳ್ಳಿ
ಹಸಿಮೆಣಸು
ಕಡ್ಲೆಬೇಳೆ
ಎಣ್ಣೆ
ಸಾಸಿವೆ
ಜೀರಿಗೆ
ಕರಿಬೇವು
ಕೊತ್ತಂಬರಿ
ಮ್ಯಾಗಿ ಮಸಾಲಾ
ಮಾಡುವ ವಿಧಾನ
ಮೊದಲು ಕೋಸನ್ನು ಬಿಸಿ ನೀರಿಗೆ ಹಾಕಿ ಕುದಿಸಿ
ನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಕರಿಬೇವು, ಕಡ್ಲೆಬೇಳೆ ಹಾಕಿ ಬಾಡಿಸಿ
ನಂತರ ಈರುಳ್ಳಿ, ಹಸಿಮೆಣಸು ಹಾಕಿ ಮಿಕ್ಸ್ ಮಾಡಿ
ನಂತರ ಸಣ್ಣಗೆ ಹೆಚ್ಚಿದ ಕೋಸು ಹಾಕಿ, ಇದಕ್ಕೆ ಉಪ್ಪು ಹಾಗೂ ಮ್ಯಾಗಿ ಮಸಾಲಾ ಹಾಕಿ ಮುಚ್ಚಿ ಬೇಯಿಸಿ
ನಂತರ ಕೊತ್ತಂಬರಿ ಸೊಪ್ಪು ಹಾಕಿ ಚಪಾತಿ ಜೊತೆ ತಿನ್ನಿ
ಅತ್ತೂತ್ತಮ ವಾಗಿದೆ , ಇದೆ ರೀತಿ ಬರಲಿ ನಿಮ್ಮ ಲೇಖನ.
ಧನ್ಯವಾದಗಳು ✨✨✨🙏🙏